Navagraha
Tuesday, 29 November 2016
Friday, 25 November 2016
Surya
ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ ।
ತಮೋರಿಂ ಸರ್ವಪಾಪಘ್ನಂ ಪ್ರಣತೋಸ್ಮಿ ದಿವಾಕರಂ ।।
Japa Kusuma Sankasham
Kashyapeyam Mahadyuthim ।
Thamognam Sarvapapagnam
Pranathosmi Divakaram ।।
ದೇಶಾಧಿಪತ್ಯ - ಕಳಿಂಗ ದೇಶ
ಗೋತ್ರ - ಕಾಶ್ಯಪ
ಶರೀರ ವರ್ಣ - ಕೆಂಪು
ಧಾನ್ಯ - ಗೋಧಿ
ವಸ್ತ್ರ - ಕೆಂಪು
ರತ್ನ - ಮಾಣಿಕ್ಯ
ಮಂಡಲ - ವರ್ತುಲಾಕಾರ
ಪತ್ನಿಯರು - ಸಂಜ್ಞಾ , ಛಾಯಾ
ಅಧಿದೇವತೆ - ಅಗ್ನಿ
ಪ್ರತ್ಯಧಿದೇವತೆ - ಈಶ್ವರ
ಅಭಿಮಾನದೇವತೆ - ಶಿವ
ಸಮಿತ್ತು - ಅರಳಿ
ಪ್ರತಿಮಾದ್ರವ್ಯ - ತಾಮ್ರ
ಪೂಜಾ ಪುಷ್ಪ - ಕೆಂಪು
ರಾಶ್ಯಾಧಿಪತಿ - ಸಿಂಹ
ಗ್ರಹ ಸ್ವಭಾವ - ಕ್ರೂರ
ಉಚ್ಚಸ್ಥಾನ - ಮೇಷ ೧೦೦
ನೀಚಸ್ಥಾನ - ತುಲಾ ೧೦೦
ಜಾತಿ - ಕ್ಷತ್ರಿಯ
ಗುಣ - ಸತ್ವ
ಲಿಂಗ - ಪುರುಷ
ಮಿತ್ರ - ಚಂದ್ರ , ಕುಜ , ಗುರು
ಸಮ - ಬುಧ
ಶತ್ರು - ಶುಕ್ರ , ಶನಿ
ದೃಷ್ಟಿ - ೭
Monday, 21 November 2016
ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ ।
ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||
Namah Sooryaya Chandraya Mangalaya Budhaya Cha ।
Guru Shukra Shanibhyascha Raahave Ketave Namaha ।।
Navagraha |
Navagraha Mandala |
Navagraha Dhanya |
Navagraha Stones |
Navagraha Stotra Link : https://www.youtube.com/watch?v=Z90NYMBDib0
ನವಗ್ರಹ ಪೀಡಾಪರಿಹಾರ ಸ್ತೋತ್ರ
Subscribe to:
Posts (Atom)